Analysis
ಲಿಯಾನ್ ಟ್ರಾಟ್‍ಸ್ಕಿ
ಲಿಯಾನ್ ಟ್ರಾಟ್ಸ್ಕಿ ನಿರಂತರ ಸಮಾಜವಾದಿ ಕ್ರಾಂತಿಯ ಪ್ರತಿಪಾದಕ 1940ರ ಆಗಸ್ಟ್ 20ರಂದು, ಎಂಬತ್ತು ವರುಷಗಳ ಹಿಂದೆ ಜೋಸೆಫ್ ಸ್ಟಾಲಿನ್ʼರ ಗುಪ್ತಚರದಳ; ಜೆ.ಪಿ.ಯು.ʼನ ಕೊಲೆಗಾರ ʼರೇಮಾಂಡ್ ಮರ್ಕೆಡಾರ್ʼ ಲಿಯಾನ್ ಟ್ರಾಟ್ಸ್ಕಿಯವರ ತಲೆಗೆ ಮಂಜುಗಡ್ಡೆ ಮೀಟುವ ಕೈಗುದ್ದಲಿಯಿಂದ ಮರಾಣಾಂತಿಕವಾಗಿ ಹೊಡೆದದ್ದರಿಂದ, ಸ್ಟಾಲಿನ್ʼರ ಮತ್ತು ಸ್ಟಾಲಿನ್ವಾದದ ಅತ್ಯಂತ ತೀಕ್ಷ್ಣ ಟೀಕಾಕಾರ ಹಾಗು ಪ್ರಖರ […]