ಲಿಯಾನ್ ಟ್ರಾಟ್ಸ್ಕಿ
ಲಿಯಾನ್ ಟ್ರಾಟ್ಸ್ಕಿ ನಿರಂತರ ಸಮಾಜವಾದಿ ಕ್ರಾಂತಿಯ ಪ್ರತಿಪಾದಕ 1940ರ ಆಗಸ್ಟ್ 20ರಂದು, ಎಂಬತ್ತು ವರುಷಗಳ ಹಿಂದೆ ಜೋಸೆಫ್ ಸ್ಟಾಲಿನ್ʼರ ಗುಪ್ತಚರದಳ; ಜೆ.ಪಿ.ಯು.ʼನ ಕೊಲೆಗಾರ ʼರೇಮಾಂಡ್ ಮರ್ಕೆಡಾರ್ʼ ಲಿಯಾನ್ ಟ್ರಾಟ್ಸ್ಕಿಯವರ ತಲೆಗೆ ಮಂಜುಗಡ್ಡೆ ಮೀಟುವ ಕೈಗುದ್ದಲಿಯಿಂದ…
ಒಗ್ಗೂಡಿದ ಕಾರ್ಮಿಕರ ಹೋರಾಟಕ್ಕೆ ಸೋಲೆಂಬುದಿಲ್ಲ!
ಭಾರತದ ಶ್ರಮಜೀವಿಗಳು ಮತ್ತೊಮ್ಮೆ ಸಾರ್ವತ್ರಿಕ ಮುಷ್ಕರದ ಮೂಲಕ ಈ ದೇಶದ ಬಂಡವಾಳಶಾಹಿ ಆಡಳಿತ ವ್ಯವಸ್ಥೆಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಬೀದಿಗಿಳಿದಿದ್ದಾರೆ. “ಸುಧಾರಣೆಗಳು” ಎಂಬ ಮೋಸದ ಶೀರ್ಷಿಕೆಯಡಿ ಜಾರಿಯಾದ ನವ ಉದಾರೀಕರಣ ನೀತಿಗಳು, ಅಂದಿನಿಂದ ಇಂದಿನವರೆಗೂ ಈ ದೇಶದ ಮತ್ತು ವಿದೇಶದ…
ಲೋಕಸಭಾ ಚುನಾವಣೆ-2019
ಕರ್ನಾಟಕದ ಪ್ರಗತಿಪರತೆ ವಿಫಲವಾದದ್ದೆಲ್ಲಿ? ಕಳೆದ ತಿಂಗಳು ಹೊರಬಿದ್ದ 2019ರ ಲೋಕಸಭಾ ಚುನಾವಣಾ ಫಲಿತಾಂಶ ಇಂದಿಗೂ ಚರ್ಚೆಯಲ್ಲಿದೆ. ದೇಶದ ಇತರೆ ರಾಜ್ಯಗಳಲ್ಲಿ ಕಂಡು ಬಂದ ಫಲಿತಾಂಶಗಳಿಗಿಂತ ಕರ್ನಾಟಕವೂ ಸೇರಿದಂತೆ ದಕ್ಷಿಣ ರಾಜ್ಯಗಳ ಫಲಿತಾಂಶಗಳು, ಬಹುತೇಕ ರಾಜಕೀಯ ಪಂಡಿತರನ್ನು ಅಚ್ಚರಿಗೊಳಿಸಿದ್ದು ಸುಳ್ಳಲ್ಲ.…
ಲಿಯಾನ್ ಟ್ರಾಟ್ಸ್ಕಿ ನಿರಂತರ ಸಮಾಜವಾದಿ ಕ್ರಾಂತಿಯ ಪರಂಪರೆ
It is 75 years since the assassination of Leon Trotsky, for many in India, that name may not ring any bell, but for those on the left, especially in the ranks of Communist Parties of all varieties, it is used as an acronym of abuse & derision, not…
ಬಂಡವಾಳಿಗಳ ಥಳುಕು ಜನತಂತ್ರ
ಇದು ಸರಾಸರಿ ಅನ್ಯಾಯ. ಈ ದೇಶದ ಆಳುವ ವರ್ಗಕ್ಕೆ ಚರಿತ್ರೆಯ ಮತ್ತು ಭವಿಷ್ಯದ ಅರಿವು ಮತ್ತು ಕಾಳಜಿಗಳಿಲ್ಲ. ಜಗತ್ತಿನ ಅತಿ ದೊಡ್ಡ ಪ್ರಜಾಸತ್ತೆ ಎಂದು ಬೀಗಿ ಬೊಬ್ಬೆಇಡುವ ಇವರಿಗೆ ಕನಿಷ್ಠ ಜನತಾಂತ್ರಿಕ ರೀತಿರಿವಾಜುಗಳ ಪರಿಚಯವಿಲ್ಲ. ಅಫ್ಜಲ್ ಗುರು ಮೊಕದ್ದಮೆಯನ್ನು ನ್ಯಾಯಾಲಯಗಳಲ್ಲಿ ನಡೆಸಿದ ರೀತಿ, ಅವರಿಗೆ ಸಿಕ್ಕ…