No Picture
ಕನ್ನಡ

ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರ ನೀರಿನ ಬವಣೆ…

ದೇಶದ ಆರ್ಥಿಕತೆಗೆ ಅತ್ಯಂತ ದೊಡ್ಡ ಕೊಡುಗೆಯನ್ನೇ ನೀಡುತ್ತಿರುವ ಬೆಂಗಳೂರಿನ ಗಾರ್ಮೆಂಟ್ಸ್ ಉದ್ಯಮದ ಯಶಸ್ಸಿನ ಹಿಂದೆ ಸುಮಾರು 5 ಲಕ್ಷಕ್ಕೂ ಅಧಿಕ ಸಂಖ್ಯೆಯ ಶ್ರಮಿಕ ವರ್ಗವಿದೆ. ಅದರಲ್ಲಿ ಶೇಕಡಾ 85% ಕಾರ್ಮಿಕರ ರು ಮಹಿಳೆಯರು ಎಂಬುದು ಗಮನಾರ್ಹ. ನಗರದ ಪೀಣ್ಯ ಕೈಗಾರಿಕಾ ಪ್ರದೇಶ, ಯಶವಂತಪುರ ಕೈಗಾರಿಕ ವಲಯ, ಬೊಮ್ಮನಳ್ಳಿ ಹಾಗೂ ಮೈಸೂರು ರಸ್ತೆಗಳಲ್ಲಿ ಇರುವ ಸುಮಾರು 1000ಕ್ಕೂ ಹೆಚ್ಚಿನ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ದುಡಿಯುವ ಈ ಮಹಿಳೆಯರು ಹೆಚ್ಚಿನ ವಿದ್ಯಾಭ್ಯಾಸವಿಲ್ಲದ, ಹಳ್ಳಿಗಳಿಂದ ವಲಸೆ ಬಂದಿರುವರಾಗಿದ್ದಾರೆ. read more

No Picture
ಕನ್ನಡ

‘ರಾಷ್ಟ್ರೀಯ ಸಮುದಾಯ ಹಕ್ಕುಗಳ ಸಂಗಮ – 2011 ಸಮಾವೇಶ.

ಆದಿವಾಸಿ ಹಕ್ಕುಗಳಿಗಾಗಿ ಹೋರಾಟ

ಜಾಗತೀಕಣದ ಸದ್ಯದ ಪರಿಸ್ಥಿತಿಯಲ್ಲಿ, ಆದಿವಾಸಿಗಳು ಎದುರಿಸುತ್ತಿರುವ ಕಷ್ಟಗಳನ್ನು ಇತರೆ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅವಲಂಬಿಸಿರುವ ಸಮುದಾಯಗಳು ಕೂಡ ಅನುಭವಿಸುತ್ತಿರುವುದು ವಾಸ್ತವ. ಸರ್ಕಾರ ಹಾಗೂ ಬಹುರಾಷ್ಟ್ರೀಯ ಕಂಪನಿಗಳು ನೈಸರ್ಗಿಕ ಸಂಪನ್ಮೂಲಗಳ ಮೇಲೆ ಧಾಳಿಯಿಟ್ಟಿರುವ ಕಾರಣದಿಂದ ನೈಸರ್ಗಿಕ ಸಂಪನ್ಮೂಲಗಳು ನಂಬಿಕೊಂಡಿರುವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ನಮ್ಮ ನೀರಿನ ಮೂಲಗಳು, ಭೂಮಿ, ಅರಣ್ಯಗಳು ಹಾಗೂ ಸಮುದಾಯದ ಹಕ್ಕುಗಳನ್ನು ರಕ್ಷಿಸಿಕೊಳ್ಳುವಲ್ಲಿ ನಾವಿಂದು ಹೊಸದೊಂದು ಸ್ವಾತಂತ್ರ್ಯ ಸಂಗ್ರಾಮದ ಹೊಸ್ತಿಲಲ್ಲಿದ್ದೇವೆಂದು ಹೇಳಬಹುದಾಗಿದೆ. read more

No Picture
ಕನ್ನಡ

ಬಡವರ, ಹಿಂದುಳಿದವರ ಆಶಾಕಿರಣ – ಸರ್ಕಾರಿ ಕನ್ನಡ ಮಾದರಿ ಶಾಲೆಗಳು

ಕನ್ನಡ ಕಲಿಕೆ ಕಾಣೆಯಾದೀತು ಜೋಕೆ!

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂಬ ಕಾರಣಕ್ಕೆ 3,174 ಶಾಲೆಗಳನ್ನು ಮುಚ್ಚಲು ಹೊರಟಿರುವ ಬಿಜೆಪಿ ಸರ್ಕಾರದ ಕ್ರಮ ಖಂಡನೀಯ. ಇದುವರೆಗೆ ರಾಜ್ಯದಲ್ಲಿ ಹತ್ತು ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಿದ್ದು ಪ್ರಸಕ್ತ ಶೈಕ್ಷಣಿಕ ವರ್ಷತ್ಯಕ್ಕೆ ಮತ್ತಷ್ಟು ಶಾಲೆಗಳು ಬಾಗಿಲು ಮುಚ್ಚಲಿವೆ. read more

No Picture
ಕನ್ನಡ

“ದಯವೇ ಧರ್ಮದ ಮೂಲವಯ್ಯ” ಗೋ ರಕ್ಷಕರಿಂದ ನರ ಹತ್ಯೆ

ನವೆಂಬರ್ 1 ರಂದು ನೆಲಮಂಗಲದ ಬಳಿ ಜಾನುವಾರು ಸಾಗಿಸುತ್ತಿದ್ದ ಕ್ಯಾಂಟರ್ ವಾಹನ ಚಾಲಕ ಕೃಷ್ಣಪ್ಪನವರ ಕಗ್ಗೊಲೆ ಖಂಡನೀಯ. ಪ್ರಾಣಿ ದಯಾ ಸಂಘಕ್ಕೆ ಸೇರಿದ ಕಾರ್ಯಕರ್ತರು ಕೃಷ್ಣಪ್ಪರವರ ಮೇಲೆ ಹಲ್ಲೆ ನಡೆಸಿ ಫ್ಲೆ ಓವರ್ ನಿಂದ ಕೆಳಕ್ಕೆ ತಳ್ಳಿ ಭೀಕರವಾಗಿ ಹತ್ಯೆ ಮಾಡಿರುವುದಲ್ಲದೇ ಕ್ಲೀನರ್ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವಕನಿಗೂ ಎಗ್ಗಮಗ್ಗ ಹೊಡೆದಿರುವುದು ಘೋರ ಅಪರಾಧ. read more

No Picture
ಕನ್ನಡ

ಪರಿಸರ ಮಾರಕ-ಜೀವ ಮಾರಕ. ಅಣುಶಕ್ತಿಗೆ ಧಿಕ್ಕಾರ!

ರ್ಥಿಕ ಉನ್ನತಿಯ ಸನ್ನಿ ಹಿಡಿದಿರುವ ಭಾರತದ ಆಳುವ ವರ್ಗ ಮತ್ತು ಅವರ ಬಾಲಂಗೋಚಿ ಭಟ್ಟಂಗಿಗಳು ಮನಮೋಹನ್ ಸಿಂಗ್ರ ಆಡಳಿತದ 2ನೇಯ ಆವೃತ್ತಿ 2009 ಆವತರಣಿಕೆಯಾದ ಮೇಲೆ ಭಾರತ ಸೂಪರ್ ಪವರ್ ಆಗುವ ಮನಸ್ಸಿನ ಮಂಡಿಗೆಯನ್ನು ದೇಶದ ಎಲ್ಲಾ ಮೇಲ್ ಮಧ್ಯಮ ವರ್ಗದವರಿಗೆ ಉಣಬಡಿಸುತ್ತಿದ್ದಾರೆ.
read more