Analysis
ಒಗ್ಗೂಡಿದ ಕಾರ್ಮಿಕರ ಹೋರಾಟಕ್ಕೆ ಸೋಲೆಂಬುದಿಲ್ಲ!
ಭಾರತದ ಶ್ರಮಜೀವಿಗಳು ಮತ್ತೊಮ್ಮೆ ಸಾರ್ವತ್ರಿಕ ಮುಷ್ಕರದ ಮೂಲಕ ಈ ದೇಶದ ಬಂಡವಾಳಶಾಹಿ ಆಡಳಿತ ವ್ಯವಸ್ಥೆಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಬೀದಿಗಿಳಿದಿದ್ದಾರೆ. “ಸುಧಾರಣೆಗಳು” ಎಂಬ ಮೋಸದ ಶೀರ್ಷಿಕೆಯಡಿ ಜಾರಿಯಾದ ನವ ಉದಾರೀಕರಣ ನೀತಿಗಳು, ಅಂದಿನಿಂದ ಇಂದಿನವರೆಗೂ ಈ ದೇಶದ ಮತ್ತು ವಿದೇಶದ ಬಂಡವಾಳಿಗರ ಗುಲಾಮಗಿರಿ ಮಾಡುತ್ತಾ ಭಾರತದ […]