No Picture
Health

AMRI Tragedy: Playing with Fire

Photo: the easternpost

Two incidents late last year shook the conscience of many people in West Bengal. On December 9th, 2011, major fire claimed 93 lives in the Advanced Medical Research Institute (AMRI) Hospital, Kolkata. Most of them were patients admitted to the hospital for treatment. In another incident, 173 people died after consuming spurious hooch (locally manufactured liquor) in the state’s South 24-Parganas district. Many who died were mainly daily wage labourers who bought the cheap liquor that was easily available in that locality. In this article, we examine the real causes that led to the tragic incident at AMRI, Kolkata read more

No Picture
Capitalist Globalisation & India

India: Lower Economic growth & the Gathering Storm

Photo: The general strike of 2010 in India (photo by Jente Somers CWI-Belgium)

The following article is a translated version from the Dutch original and is based on an introduction by a visiting comrade from India at a meeting of the Linkse Socialistische Partij/Parti Socialiste de Lutte – LSP/PSI (Left Socialist Party – CWI Belgium) branch in Antwerp (Belgium) on 24th Jan, 2012. read more

No Picture
ಕನ್ನಡ

ಮಹಿಳಾ ಕಾರ್ಮಿಕರ ಮೇಲಾಗುತ್ತಿರುವ ಆತ್ಯಾಚಾರಗಳಿಗೆ ಧಿಕ್ಕಾರ

ದೇಶದ ಆರ್ಥಿಕತೆಗೆ ಬಹುದೊಡ್ದ ಕೊಡುಗೆಯನ್ನೇ ನೀಡುತ್ತಿರುವ ಗಾರ್ಮೆಂಟ್ಸ್ ಕಾರ್ಮಿಕರ ಜೀವನ ಪರಿಸ್ಥಿತಿಯ ಬಗ್ಗೆ ಕಳೆದೆರೆಡು ಸಂಚಿಕೆಗಳಲ್ಲಿ ಓದಿದ್ದೀರಿ.. ಕಾರ್ಮಿಕರಾಗಿ ಹಾಗೂ ಮಹಿಳೆಯರಾಗಿ ಇವರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪದೇ ಪದೇ ಅಲ್ಪವಿರಾಮ ಬೀಳುತ್ತಲೇ ಇದೆ. ಇದಕ್ಕೆ ನೈಜ ಉದಾಹರಣೆ ಇಲ್ಲಿದೆ. read more

No Picture
ಕನ್ನಡ

ದುಡಿಯುವ ಸ್ಥಳಗಳಲ್ಲಿ ಮಕ್ಕಳ ಲಾಲನೆ-ಪಾಲನೆ

ದಿಯರ ಹಾಗೂ ಶಿಶುಪಾಲನಾ ಕೇಂದ್ರಗಳ ವ್ಯವಸ್ಥೆ ನಿರ್ಮಾಣವಾಗಲಿ

ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ 30ಕ್ಕಿಂತ ಅಧಿಕ ಮಹಿಳಯರಿದ್ದರೆ, ಅಲ್ಲಿ ಬಾಲವಾಡಿ ಇರಲೇಬೇಕೆಂದು ಕಾನೂನು ಹೇಳುತ್ತದೆ. ಆದರೆ, 500ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರರು ದುಡಿಯುವ ಕಾರ್ಖಾನೆಗಳಲ್ಲೂ ಬಾಲವಾಡಿ ವ್ಯವಸ್ಥೆ ಕಾಣಸಿಗುವುದಿಲ್ಲ. ಇದ್ದರೂ ಅದು ಸಂಪೂರ್ಣ ಅಸಮರ್ಪಕವಾಗಿರುತ್ತದೆ. read more

No Picture
ಕನ್ನಡ

ಕರ್ನಾಟಕ ‘ಮೌಢ್ಯ ರಾಜ್ಯ’ ವಾಗದಿರಲಿ

ಜಾತಿವಾದಿಗಳಿಗೆ ಧಿಕ್ಕಾರ * ಮಡೆಸ್ನಾನ ಮೌಢ್ಯದ ಪರಮಾವಧಿ

ರಾಜ್ಯದಲ್ಲಿ ಮೌಢ್ಯದ ಪರಮಾವಧಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಯಾವುದೇ ಅಡೆತಡೆ ಇಲ್ಲದೆ ಸಾಗಿದೆ. ಸನಾತನ ಸಂಸ್ಕೃತಿಯ ಹೆಸರಿನಲ್ಲಿ ಅನಿಷ್ಟ ಆಚರಣೆಗಳು ನಡೆಯುತ್ತಿದ್ದು ಈ ಮೂಲಕ ಕರ್ನಾಟಕ ಭ್ರಷ್ಟಾಚಾರ, ಕೋಮುವಾದ, ಮತ್ತು ಜಾತಿವಾದಗಳಂತಹ ಕುಖ್ಯಾತಿಗಳೊಂದಿಗೆ ‘ಮೌಢ್ಯ ರಾಜ್ಯ’ವಾಗಿಯೂ ವಿಜೃಂಭಿಸುತ್ತಿದೆ. read more