ಲಿಯಾನ್ ಟ್ರಾಟ್‍ಸ್ಕಿ
ಲಿಯಾನ್ ಟ್ರಾಟ್ಸ್ಕಿ
ನಿರಂತರ ಸಮಾಜವಾದಿ ಕ್ರಾಂತಿಯ
ಪ್ರತಿಪಾದಕ
1940ರ ಆಗಸ್ಟ್ 20ರಂದು, ಎಂಬತ್ತು ವರುಷಗಳ ಹಿಂದೆ ಜೋಸೆಫ್ ಸ್ಟಾಲಿನ್ʼರ ಗುಪ್ತಚರದಳ; ಜೆ.ಪಿ.ಯು.ʼನ ಕೊಲೆಗಾರ ʼರೇಮಾಂಡ್ ಮರ್ಕೆಡಾರ್ʼ ಲಿಯಾನ್ ಟ್ರಾಟ್ಸ್ಕಿಯವರ ತಲೆಗೆ ಮಂಜುಗಡ್ಡೆ ಮೀಟುವ ಕೈಗುದ್ದಲಿಯಿಂದ ಮರಾಣಾಂತಿಕವಾಗಿ ಹೊಡೆದದ್ದರಿಂದ, ಸ್ಟಾಲಿನ್ʼರ ಮತ್ತು ಸ್ಟಾಲಿನ್ವಾದದ ಅತ್ಯಂತ ತೀಕ್ಷ್ಣ ಟೀಕಾಕಾರ ಹಾಗು ಪ್ರಖರ ರಾಜಕೀಯ ವಿಮರ್ಶಕ, ಅಂದಿನ ಕಾಲದ ಪ್ರಧಾನ ಮಾರ್ಕ್ಸ್ವಾದಿ ಚಿಂತಕ ಮತ್ತು ಮಹಾನ್ ಕ್ರಾಂತಿಕಾರಿ ಲಿಯಾನ್ ಟ್ರಾಟ್ಸ್ಕಿ ಮರುದಿನ ಆಗಸ್ಟ್ 21 ರಂದು ಕೊನೆಯುಸಿರುಳೆದರು.